ಕ್ರೀಡೆಗೆ ಹೆಚ್ಚಿನ ಮಹತ್ವಕೊಟ್ಟರೆ ಭಾರತ ಕ್ರೀಡೆಯಲ್ಲಿ ಯಶಸ್ಸು ಕಾಣಲಿದೆ – ಶಿವರಾಮ ಹೆಬ್ಬಾರ್

ಬನವಾಸಿ: ದೇಶದ ಉತ್ಪನ್ನದಲ್ಲಿ ಶೇ.2ರಷ್ಟು ಅಂಶವನ್ನು ಕ್ರೀಡೆಗೆ ನೀಡುವುದರ ಜೊತೆಯಲ್ಲಿ ಕ್ರೀಡೆಗೆ ಬೇಕಾಗುವ ಸಲಕರಣೆಗಳು, ತರಭೇತಿದಾರರನ್ನು ಆಯೋಜಿಸಿದರೆ ನಮ್ಮ ದೇಶ ಕ್ರೀಡೆಯಲ್ಲಿ…

ಲೈನ್ ಮೇಲೆ ಮರದ ಟೊಂಗೆ ಬಿದ್ದು ವಿದ್ಯುತ್ ವ್ಯತ್ಯಯ

ಯಲ್ಲಾಪುರ: ಮಳೆ-ಗಾಳಿಯ ಪರಿಣಾಮ ಯಲ್ಲಾಪುರ-ಶಿರಸಿ ರಸ್ತೆಯ ಸವಣಗೇರಿ ಬಳಿ ವಿದ್ಯುತ್ ಲೈನ್ ಮೇಲೆ ಮರದ ಟೊಂಗೆ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಯಿತು.…

ಸತೀಶ ಕಟ್ಟಿಗೆ ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು: ಜಯರಾಮ ಬೊಳ್ಳಾಜೆ

ಯಲ್ಲಾಪುರ: ಬದುಕನ್ನು ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿಸಿಕೊಂಡಿದ್ದ ಸತೀಶ ಕಟ್ಟಿಗೆ ಅವರ ಬದುಕು ಎಲ್ಲರಿಗೂ ಮಾದರಿಯಾಗಬೇಕು ಎಂದು ಆರ್.ಎಸ್.ಎಸ್ ಪರ್ಯಾವರಣ ಪ್ರಮುಖ ಜಯರಾಮ…

ಆಕಸ್ಮಿಕ ಬೆಂಕಿ ತಗುಲಿ ಕೊಟ್ಟಿಗೆ ಸಂಪೂರ್ಣ ಭಸ್ಮ

ಸಿದ್ದಾಪುರ: ಆಕಸ್ಮಿಕ ಬೆಂಕಿ ತಗುಲಿ ಬಚ್ಚಲು ಮನೆ ಹಾಗೂ ಕೊಟ್ಟಿಗೆ ಸಂಪೂರ್ಣ ಭಸ್ಮವಾದ ಘಟನೆ ತಾಲೂಕಿನ ಸುಂಕತ್ತಿಯಲ್ಲಿ ಬುಧವಾರ ನಡೆದಿದೆ. ದ್ಯಾವಾ…

ನೀರಿನ ರಭಸಕ್ಕೆ ಕೊಚ್ಚಿಹೋದ ಸೇತುವೆ

ಜೋಯಿಡಾ: ತಾಲೂಕಿನಲ್ಲಿ ಕಳೆದ ಐದು ದಿನಗಳಿಂದ ಮಳೆ ಜೋರಾಗಿದ್ದು, ನಾಗೋಡ ಗ್ರಾ. ಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ…

ಕರಡಿ ದಾಳಿಗೆ ವ್ಯಕ್ತಿಯೋರ್ವ ಸಾವು

ಶಿರಸಿ: ತಾಲೂಕಿನ ದೇವನಹಳ್ಳಿಯಲ್ಲಿ ಕರಡಿ ದಾಳಿಗೆ ಗ್ರಾಮಸ್ಥನೋರ್ವ ಬಲಿಯಾದ ಘಟನೆ ಬುಧವಾರ ನಡೆದಿದೆ. ಓಂಕಾರ ಜೈನ್ ಮೃತವ್ಯಕ್ತಿಯಾಗಿದ್ದಾನೆ. ಇಬ್ಬರ ಜೊತೆ ಕಾಡಿಗೆ…

ಮನೆ ಕಳೆದುಕೊಂಡ ಕುಟುಂಬದವರಿಗೆ ಪರಿಹಾರದ ಆದೇಶ ಪ್ರತಿ ಹಸ್ತಾಂತರ

ಭಟ್ಕಳ: ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ ಕುಟುಂಬದವರಿಗೆ ಪರಿಹಾರದ ನೀಡುವ ಕಾರ್ಯದ ಮುಂದುವರಿದ ಭಾಗವಾಗಿ ಇಂದು 14 ಕುಟುಂಬಗಳಿಗೆ…

ಅಖಿಲ ಭಾರತ ಅಂಚೆ ನೌಕರ ಸಂಘದಿಂದ ಭಟ್ಕಳ ಅಂಚೆ ಕಚೇರಿ ಮುಂಭಾಗದಲ್ಲಿ ಮುಷ್ಕರ

ಭಟ್ಕಳ: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ಅಖಿಲ ಭಾರತ ಅಂಚೆ ನೌಕರ ಸಂಘದಿಂದ ಭಟ್ಕಳ ಅಂಚೆ ಕಚೇರಿ ಮುಂಭಾಗದಲ್ಲಿ ಒಂದು…

ಮನೆಯ ಗೋಡೆ ಕುಸಿತ

ಯಲ್ಲಾಪುರ: ತಾಲೂಕಿನಲ್ಲಿ ಜೋರಾದ ಮಳೆಯ ಪರಿಣಾಮ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಗುಳ್ಳಾಪುರದಲ್ಲಿ ಮನೆಯ ಗೋಡೆ ಕುಸಿದು ಹಾನಿಯಾಗಿದೆ.ಕಮಲಾ ಚಿದಂಬರ ಸಿದ್ದಿ ಎಂಬವರಿಗೆ…

ಕದ್ರಾ ಜಲಾಶಯದಿಂದ ಹೆಚ್ಚುವರಿ ನೀರು ಬಿಡುವ ಸೂಚನೆ

ಕಾರವಾರ: ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ತಾಲೂಕಿನ ಕದ್ರಾ ಜಲಾಶಯದ ಒಳ ಹರಿವಿನ ಮಟ್ಟ ಏರುತ್ತಿದೆ. ಜಿಲ್ಲಾಡಳಿತ ನಿಗದಿಪಡಿಸಿದ ಗರಿಷ್ಟ ಮಟ್ಟವನ್ನು ಕಾಯ್ದುಕೊಳ್ಳುವ…