ಪೀಣ್ಯ ಫ್ಲೈ ಓವರ್ ಮೇಲೆ ಸರಣಿ ಅಪಘಾತ.!

ಬೆಂಗಳೂರು: ಪೀಣ್ಯ ಫ್ಲೈ ಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದೆ. ಫ್ಲೈ ಓವರ್ ಮೇಲೆ ಶಾಸಕರ ಜನ್ಮದಿನಕ್ಕೆ ಶುಭ ಕೋರಿದ ಬ್ಯಾನರ್…

ಆನ್‌ಲೈನ್ ವಂಚನೆ ಪ್ರಕರಣ ಭೇದಿಸಿದ ಸಿಇಎನ್ ಪೊಲೀಸರು.! ಸಾರ್ವಜನಿಕರ 7.9 ಲಕ್ಷ ರೂ. ಮರು ಜಮಾ.!

ಕಾರವಾರ: ಓಟಿಪಿ ಪಡೆದು ಸಾರ್ವಜನಿಕರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಮಾಡಿದ್ದರ ಕುರಿತು ತನಿಖೆ ನಡೆಸಿದ ಸಿಇಎನ್ ಕ್ರೈಂ ಪೊಲೀಸರು ಸುಮಾರು…

ಕಲಾಪಕ್ಕೆ ಅಡ್ಡಿಪಡಿಸಿದ ರಾಜ್ಯಸಭೆಯ 11 ಸಂಸದರು ಅಮಾನತು

ನವದೆಹಲಿ: ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ 19 ಸದಸ್ಯರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ. ಅಧಿವೇಶನದ ವೇಳೆ ಬೆಲೆ…

ಮಾರ್ಗರೇಟ್ ಆಳ್ವಾ ‘ಫೋನ್ ಟಾಪ್’ ಆರೋಪಕ್ಕೆ ಪ್ರಲ್ಹಾದ್ ಜೋಶಿ ತಿರುಗೇಟು.!

ನವದೆಹಲಿ: ತಮ್ಮ ಫೋನ್ ಟಾಪ್ ಆಗಿದೆ ಎಂದಿದ್ದ ಯುಪಿಎ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ…

ಪರಿಶಿಷ್ಟ ಜಾತಿ ಅನುದಾನದ ಕಾಮಗಾರಿಗಳನ್ನು ಪರಿಶಿಷ್ಟ ಜಾತಿ ಸಿವಿಲ್ ಗುತ್ತಿಗೆದಾರರಿಗೇ ನೀಡಿ

ಯಲ್ಲಾಪುರ: ಸರ್ಕಾರದ ಅಧೀನದಲ್ಲಿ ಬರುವ ತಾಲೂಕಿಗೆ ಸಂಬಧಿಸಿದ ಪರಿಶಿಷ್ಟ ಜಾತಿ ಮೀಸಲಿರುವ ವಿವಿಧ ಅನುದಾನದ ಕಾಮಗಾರಿಗಳನ್ನು ನಮ್ಮ ಸಂಘದ ಗುತ್ತಿಗೆದಾರರಿಗೆ ನೀಡುವಂತೆ…

ತಾಲೂಕು ಕನ್ನಡ ವೈಶ್ಯ ಸಮಾಜ ಸಂಘದ ಅಧ್ಯಕ್ಷರಾಗಿ ಸಂಜೀವ ಕುಮಾರ ಅವಿರೋಧ ಆಯ್ಕೆ

ಯಲ್ಲಾಪುರ: ತಾಲೂಕು ಕನ್ನಡ ವೈಶ್ಯ ಸಮಾಜ ಸಂಘದ ಅಧ್ಯಕ್ಷರಾಗಿ ಸಂಜೀವಕುಮಾರ ಹೊಸ್ಕೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ವೆಂಕಟ್ರಮಣ ಮಠದಲ್ಲಿ ನಡೆದ ಸಂಘದ…

ಗೋಕರ್ಣದಲ್ಲಿ ಸಂಪನ್ನಗೊಂಡ ಯಾಮಪೂಜೆ

ಗೋಕರ್ಣ: ಶ್ರೀಕ್ಷೇತ್ರ ಬ್ರಾಹ್ಮಣ ಪರಿಷತ್ ವತಿಯಿಂದ ಇಲ್ಲಿನ ಮಹಾಗಣಪತಿ ದೇವಾಲಯದಲ್ಲಿ ಸೋಮವಾರ ಮುಂಜಾನೆಯಿಂದ ಪ್ರಾರಂಭವಾದ ಯಾಮ ಪೂಜೆ ಇಂದು ಬೆಳಗ್ಗೆ ಸಂಪನ್ನಗೊಂಡಿತು.…

ಸಚಿವ ಮುರುಗೇಶ ನಿರಾಣಿ ಪತ್ನಿ ಕಮಲಾ ನಿರಾಣಿ ಗೋಕರ್ಣಕ್ಕೆ ಭೇಟಿ

ಗೋಕರ್ಣ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರ ಪತ್ನಿ ಕಮಲಾ ನಿರಾಣಿ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ…

ನೂತನ ರಾಷ್ಟ್ರಪತಿಯನ್ನು ಭೇಟಿ ಮಾಡಿದ ‘ನಮೋ’

ನವದೆಹಲಿ: ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಭವನಕ್ಕೆ…

ರಾಜಧಾನಿಯಲ್ಲಿ ಬೌ ಬೌ ಸಾಮ್ರಾಜ್ಯ.! ನಾಯಿಗಳ ಅಟ್ಯಾಕ್‌ನಿಂದ ಎಷ್ಟು ಮಂದಿ ಆಸ್ಪತ್ರೆ ಸೇರಿದ್ದಾರೆ ಗೊತ್ತಾ.? ಇಲ್ಲಿದೆ ಬೆಚ್ಚಿ ಬೀಳಿಸುವ ಮಾಹಿತಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಕಂಡಕAಡಲ್ಲಿ ಬೀದಿ ನಾಯಿಗಳು ದಾಳಿ ಮಾಡ್ತಿದ್ದು ಮನೆಯಿಂದ ಹೊರ ಬರಲು…