ಪಟ್ಟಣ ಪಂಚಾಯತ್ ಅಧಿಕಾರಿಗಳಿಂದ ದಿಢೀರ್ ದಾಳಿ.! ನಿಷೇಧಿತ ಪ್ಲಾಸ್ಟಿಕ್ ವಶ

ಹೊನ್ನಾವರ: ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಅಂಗಡಿಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸರ್ಕಾರದ…

ಕಳ್ಳಭಟ್ಟಿ ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ಬಂಧನ

ಸಿದ್ದಾಪುರ: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿಯನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪದ ಮೇಲೆ ಶಿರಸಿ ಅಬಕಾರಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ತಾಲೂಕಿನ ಹಸವಂತೆಯಲ್ಲಿ ನಡೆದಿದೆ.…

ಅಪ್ಪುಗೆ ಮತ್ತೆ ‘ಬ್ಲ್ಯೂ ಟಿಕ್’ ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್.!

ಬೆಂಗಳೂರು: ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಸದ್ಯ ಸಂತಸವಾಗಿದೆ. ಅವರ ಟ್ವಿಟ್ಟರ್ ಖಾತೆಗೆ ನೀಡಲಾಗಿದ್ದ ನೀಲಿ ಟಿಕ್…

‘ಶಾಲೆ ಸೋರುತ್ತಿದೆ ಹೊಸಾ ಕೊಠಡಿ ನಿರ್ಮಿಸಿಕೊಡಿ’

ಹಾವೇರಿ: ಸುಸಜ್ಜಿತ ಶಾಲಾ ಕೊಠಡಿ ನಿರ್ಮಿಸಿ ಕೊಡುವಂತೆ ಬಿಇಓ ಕಚೇರಿ ಮುಂದೆ ಶಾಲಾ ಮಕ್ಕಳು ಪ್ರತಿಭಟನೆ ನಡೆಸಿದ ಘಟನೆ ಹಿರೇಕೆರೂರು ಪಟ್ಟಣದಲ್ಲಿ…

ಕ್ಲಾಸ್ ರೂಂ ಗೋಡೆಯ ಮೇಲೆ ಠಿಕಾಣಿ ಹೂಡಿದ್ದ ಹಾವು: ಓಟಕ್ಕಿತ್ತ ಮಕ್ಕಳು

ಗದಗ: ಶಾಲೆಯ ಕ್ಲಾಸ್ ರೂಂ ಒಳಗೆ ನುಗ್ಗಿದ್ದ ಹಾವನ್ನ ಕಂಡು ವಿದ್ಯಾರ್ಥಿಗಳು ಬೆಚ್ಚಿಬಿದ್ದ ಘಟನೆ ನರಗುಂದ ಪಟ್ಟಣದ ಶಾಸಕರ ಸರಕಾರಿ ಮಾದರಿ…

ಮಕ್ಕಳು ಬರೋ ಮುನ್ನವೇ ಶಾಲಾ ಗೋಡೆ ಕುಸಿತ: ತಪ್ಪಿದ ಭಾರೀ ದುರಂತ

ಹಾಸನ: ಭಾರೀ ಮಳೆಯಿಂದ ಶಾಲೆಯ ಗೋಡೆ ಕುಸಿದುಬಿದ್ದಿದ್ದು ಭಾರೀ ಅನಾಹುತವೊಂದು ತಪ್ಪಿದ ಘಟನೆ ಸಕಲೇಶಪುರ ತಾಲ್ಲೂಕಿನ ಚಿನ್ನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ…

ಭಯದ ಮಧ್ಯೆಯೂ ಕಡಲತೀರಕ್ಕೆ ತೆರಳಿದ ಜನ.! ಯಾಕೆ ಗೊತ್ತಾ.? ಈ ವರದಿ ನೋಡಿ

ಗೋಕರ್ಣ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ವಿವಿಧ ನದಿಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವು ಮನೆಗಳಿಗೆ ನೀರು ನುಗ್ಗಿ…

ಹಣ ಬಿಡುಗಡೆಯಾಗದೇ ಗುತ್ತಿಗೆದಾರರು ಅತಂತ್ರರಾಗಿದ್ದಾರೆ: ರಾಮನಾಥ ಶಾನಭಾಗ

ಶಿರಸಿ: ಪ್ರಕೃತಿ ವಿಕೋಪ ಅಡಿಯಲ್ಲಿ ಮುಖ್ಯಮಂತ್ರಿ ಮಂಜೂರು ಮಾಡಿದ 100 ಕೋಟಿ ರೂಗಳಲ್ಲಿ ಇನ್ನೂ 82 ಕೋಟಿ ರೂ. ಬಿಡುಗಡೆ ಆಗಬೇಕಿದೆ.…

ಅಕ್ರಮ ಗೋವಾ ಮದ್ಯ ಸಾಗಾಟ: 26 ಲಕ್ಷ ರೂ. ಸಾರಾಯಿ ವಶ

ಕಾರವಾರ: ಕಂಟೇನರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ಬಿಣಗಾದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ನಡೆದಿದೆ.…

ಕಳಪೆ ಕಾಮಗಾರಿಯಿಂದ ಕೆಸರು ಗದ್ದೆಯಂತಾದ ರಸ್ತೆ: ಸ್ಥಳೀಯರಿಂದ ಹಿಡಿಶಾಪ.!

ಜೋಯಿಡಾ: ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ದಿಪಡಿಸಿದ ರಸ್ತೆ, ಕಾಮಗಾರಿ ಪೂರ್ಣಗೊಂಡ ಕೆಲವೇ ದಿನಗಳಲ್ಲೇ ಕೆಸರು ಗದ್ದೆಯಾಗಿ ಮಾರ್ಪಾಡಾಗಿದೆ. ಇದರಿಂದ ಶಾಲಾ…