ಮಂಗಳೂರು: ತಲ್ವಾರ್‌ನಿಂದ ಕೊಚ್ಚಿ ಬಿಜೆಪಿ ಯುವ ಮುಖಂಡನನ್ನು ಹತ್ಯೆ ಮಾಡಿದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ನಡೆದಿದೆ. ಬಿಜೆಪಿಯ…
Karnataka
ಧಾರವಾಡ ಐಐಟಿ ಕ್ಯಾಂಪಸ್‌ನಲ್ಲಿ ಪ್ರಾರಂಭವಾಗಲಿದೆ ಡ್ರೋನ್ ಪ್ರಯೋಗಾಲಯ.!
ಹುಬ್ಬಳ್ಳಿ: ಧಾರವಾಡದ ಐಐಟಿ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸುವ ಯೋಜನೆಗೆ ಪ್ಲಾನ್ ರೂಪಿಸಲಾಗುತ್ತಿದೆ. ಮಾನವರಹಿತ ವೈಮಾನಿಕ ವಾಹನ ತಂತ್ರಜ್ಞಾನ ಅಭಿವೃದ್ಧಿ…
ಮಳೆ ಅಬ್ಬರಕ್ಕೆ ಮುಳುಗಡೆಯಾದ ಸೇತುವೆ: ಕೆಲ ತಾಂಡಾಗಳ ಸಂಪರ್ಕ ಕಡಿತ
ಕಲಬುರಗಿ: ಚಿಂಚೋಳಿ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದ್ದು ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಧರ್ಮಾಸಾಗರ ಮತ್ತು ಶೇರಿ…
ದೇಶ ಸುಭದ್ರವಾಗಿದ್ರೆ ಮಾತ್ರ ಎಲ್ಲಾ ಧರ್ಮಗಳು ಉಳಿಯಲು ಸಾಧ್ಯ – ಸುಭುದೇಂದ್ರ ಶ್ರೀ
ರಾಯಚೂರು: ದೇಶದ ಗಡಿ ರಕ್ಷಣೆಗಾಗಿ ಸಾಕಷ್ಟು ಯೋಧರು ತಮ್ಮ ಜೀವನವನ್ನೇ ತ್ಯಜಿಸಿದ್ದಾರೆದೇಶ ಸುಭದ್ರವಾಗಿದ್ರೆ ಎಲ್ಲಾ ಧರ್ಮಗಳು, ಆಚಾರ ವಿಚಾರ, ಉಳಿಯೋದಕ್ಕೆ ಸಾಧ್ಯ…
ಸಚಿವ ಸಿಸಿ ಪಾಟೀಲ್ ನೇತೃತ್ವದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ
ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿರುವ ಕೃಷ್ಣಾ ಭಾಗ್ಯ ಜಲ ನಿಗಮದ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಆರಂಭಗೊಂಡಿದೆ. ಬಾಗಲಕೋಟೆ ಜಿಲ್ಲಾ…
ಪೀಣ್ಯ ಫ್ಲೈ ಓವರ್ ಮೇಲೆ ಸರಣಿ ಅಪಘಾತ.!
ಬೆಂಗಳೂರು: ಪೀಣ್ಯ ಫ್ಲೈ ಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದೆ. ಫ್ಲೈ ಓವರ್ ಮೇಲೆ ಶಾಸಕರ ಜನ್ಮದಿನಕ್ಕೆ ಶುಭ ಕೋರಿದ ಬ್ಯಾನರ್…
ರಾಜಧಾನಿಯಲ್ಲಿ ಬೌ ಬೌ ಸಾಮ್ರಾಜ್ಯ.! ನಾಯಿಗಳ ಅಟ್ಯಾಕ್‌ನಿಂದ ಎಷ್ಟು ಮಂದಿ ಆಸ್ಪತ್ರೆ ಸೇರಿದ್ದಾರೆ ಗೊತ್ತಾ.? ಇಲ್ಲಿದೆ ಬೆಚ್ಚಿ ಬೀಳಿಸುವ ಮಾಹಿತಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಕಂಡಕAಡಲ್ಲಿ ಬೀದಿ ನಾಯಿಗಳು ದಾಳಿ ಮಾಡ್ತಿದ್ದು ಮನೆಯಿಂದ ಹೊರ ಬರಲು…
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಯಾರಿಗೆ ಯಾವ ಅಧ್ಯಕ್ಷಗಿರಿ ಇಲ್ಲಿದೆ ನೋಡಿ..
ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಆದೇಶ ಹೊರಡಿಸಿದೆ. ಹೊಸ ಅಧ್ಯಕ್ಷರ ಪಟ್ಟಿ…
‘ಆದಿಚುಂಚನಗಿರಿ ಸ್ವಾಮೀಜಿ ನನ್ನ ಗುರುಗಳು’ ಹಾವೇರಿಯಲ್ಲಿ ಜಮೀರ್ ಹೇಳಿಕೆ
ಹಾವೇರಿ: ಸಿಟಿ ರವಿಯವರಿಗೆ ಹಿಂದೂಗಳೂ ಬೇಕಾಗಿಲ್ಲ ಮುಸಲ್ಮಾನರೂ ಬೇಕಾಗಿಲ್ಲ ಅವರಿಗೆ ಬೇಕಾಗಿರುವುದು ಕೇವಲ ಅಧಿಕಾರ ಮಾತ್ರ ಎಂದು ಹಾವೇರಿಯಲ್ಲಿ ಶಾಸಕ ಜಮೀರ್…
ರಾಮಚಂದ್ರಾಪುರ ಮಠದಿಂದ ‘ಗೋಮಯ ಕಾಗದ’ ಲೋಕಾರ್ಪಣೆ
ಗೋಕರ್ಣ: ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಮತ್ತು ಸಂಶೋಧನಾ ಖಂಡದ ವತಿಯಿಂದ ಗೋಕರ್ಣದಲ್ಲಿ ಗೋಮಯದಿಂದ ತಯಾರಿಸಿದ ಕಾಗದದ ಲೋಕಾರ್ಪಣೆಯನ್ನು ಶ್ರೀ ರಾಘವೇಶ್ವರ…