ಭಟ್ಕಳ: ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತದಿಂದ ಮನೆಯಲ್ಲಿ ಮಲಗಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ರು. ಮೃತದೇಹಗಳನ್ನು ಹೊರತೆಗೆದು ಇದೀಗ ಅಂತ್ಯ ಸಂಸ್ಕಾರ…
UttaraKannada
ಇಂದು ನಾಳೆ ಭಟ್ಕಳದಲ್ಲೇ ಮೊಕ್ಕಾಂ ಹೂಡುತ್ತೇನೆ – ಕೋಟಾ ಶ್ರೀನಿವಾಸ ಪೂಜಾರಿ
ಭಟ್ಕಳ: ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಸ ಪೂಜಾರಿ ಭಟ್ಕಳದಲ್ಲಿ ನಡೆದ ದುರಂತ ಘಟನೆಯ ಕುರಿತು ಮಾತನಾಡಿ ‘ಒಂದು ದಿನದ ಮಳೆಯು…
ಮನೆ ಕುಸಿತವಾದ ಮುಟ್ಟಳ್ಳಿಗೆ ಜಿಲ್ಲಾಧಿಕಾರಿ ಭೇಟಿ
ಭಟ್ಕಳ: ಮುಟ್ಟಳ್ಳಿಯ ಮನೆ ಕುಸಿತಗೊಂಡ ಪ್ರದೇಶಕ್ಕೆ ಡಿಸಿ ಮುಲ್ಲೆöÊ ಮುಗಿಲನ್ ಭೇಟಿ ನೀಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಅಗಸ್ಟ್ 1 ರ…
ಪ್ರಸಿದ್ಧ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹರಿದುಬಂದ ಭಕ್ತಸಾಗರ
ಹೊನ್ನಾವರ: ತಾಲೂಕಿನ ವಿವಿಧೆಡೆ ಶ್ರದ್ದಾ ಭಕ್ತಿಯಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಪುರಾಣ ಪ್ರಸಿದ್ಧ ಮುಗ್ವಾ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನಾಗರಪಂಚಮಿ…
ದಕ್ಷಿಣ ಭಾರತದ ಧ್ವನಿಯಾಗಲು ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ದೆ – ಮಾರ್ಗರೇಟ್ ಆಳ್ವಾ
ಪ್ರಧಾನಿ, ರಾಷ್ಟ್ರಪತಿ, ಪ್ರಮುಖ ಹುದ್ದೆಗಳಲ್ಲಿ ಉತ್ತರ ಭಾರತದವರೇ ಇದ್ದಾರೆ. ದಕ್ಷಿಣ ಭಾರತದ ಧ್ವನಿಯಾಗುವ ಸಲುವಾಗಿ ಉಪರಾಷ್ಟ್ರಪತಿ ಹುದ್ದೆಗೆ ನಾನು ಸ್ಪರ್ಧಿಸಿದ್ದೇನೆ ಎಂದು…
ನಿಜನಾಗರಕ್ಕೆ ಪೂಜೆಸಲ್ಲಿಸಿ ವಿಶಿಷ್ಠವಾಗಿ ನಾಗರ ಪಂಚಮಿ ಆಚರಣೆ.!
ಶಿರಸಿ: ಕಲ್ಲಿನ ನಾಗರಕ್ಕೆ ಹಾಲೆರೆಯುವರು, ನಿಜ ನಾಗರ ಕಂಡರೆ ಓಡುವರು ಎಂಬ ಮಾತಿದೆ. ಆದರೆ, ಇಲ್ಲಿ ವಿಷ ಭರಿತ ನಿಜ ನಾಗರಕ್ಕೇ…
ಅಲೆಯ ರಭಸಕ್ಕೆ ಲಂಗರು ಹಾಕಿದ್ದ ದೋಣಿಗಳು ಸಮುದ್ರಪಾಲು
ಭಟ್ಕಳ: ಭಾರೀ ಮಳೆಗೆ ತುತ್ತಾಗಿರುವ ತಾಲೂಕಿನಲ್ಲಿ ಹಲವಡೆ ಅವಘಡಗಳು ಸಂಭವಿಸಿದ್ದು ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಉಂಟಾಗಿದೆ. ಸಮುದ್ರ ದಡದಲ್ಲಿ…
ಗೌರಮ್ಮಜ್ಜಿ ಮನೆ ಕುಸಿತ ದುರಂತ: ನಾಲ್ವರ ಮೃತದೇಹ ಹೊರಕ್ಕೆ ತೆಗೆದ ರಕ್ಷಣಾ ತಂಡ
ಭಟ್ಕಳ: ಗೌರಮ್ಮಜ್ಜಿ ಮನೆ ಕುಸಿತ ದುರಂತದಲ್ಲಿ ಮನೆಯಲ್ಲಿದ್ದ ನಾಲ್ವರೂ ಸಾವನ್ನಪ್ಪಿದ ಬಗ್ಗೆ ಇದೀಗ ದೃಢಪಟ್ಟಿದ್ದು ನಾಲ್ವರ ಮೃತದೇಹವನ್ನೂ ಹೊರತೆಗೆಯಲಾಗಿದೆ. ಲಕ್ಷ್ಮಿ ನಾರಾಯಣ…
ಚವಡಳ್ಳಿ ಗ್ರಾ.ಪಂ ಅಧ್ಯಕ್ಷರಾಗಿ ಮಂಜುನಾಥ ಕಟಗಿ ಅವಿರೋಧ ಆಯ್ಕೆ
ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮಂಜುನಾಥ ಕಟಗಿ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು. ಚವಡಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ನೇತ್ರಾವತಿ…
BIG BREAKING NEWS ಗೌರಮ್ಮಜ್ಜಿ ಮನೆ ಕುಸಿತ ದುರಂತ: ನಾಲ್ವರ ಪೈಕಿ ಮೂವರ ಶವ ಪತ್ತೆ: ಮುಂದುವರಿದ ಶೋಧ ಕಾರ್ಯ
ಭಟ್ಕಳ: ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಸಿಲುಕಿದ್ದ ಮೂವರ ಶವವನ್ನು ರಕ್ಷಣಾ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಭಟ್ಕಳದ ಮುಟ್ಟಳ್ಳಿ ಗ್ರಾಮದಲ್ಲಿ ಮಳೆಯಿಂದ…